JCI Shimoga Malnad ಜೆಸಿಐ ಭಾರತದ ವಲಯ 24ರ ವಾರ್ಷಿಕ ಸಮ್ಮೇಳನ ವಿಜಯ ಪಥಕ್ಕೆ ಚಾಲನೆ ನೀಡಿ ವಲಯಾಧ್ಯಕ್ಷರಾದ ಗೌರೀಶ್ ಭಾರ್ಗವವರು ಮಾತನಾಡಿದರು
ಜೆಸಿಐ ಭಾರತ ವಿಶ್ವಮಟ್ಟದಲ್ಲಿ ತನ್ನದೇ ಆದ ಚಾಪು ಮೂಡಿಸಿ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಸೃಷ್ಟಿಸುವಲ್ಲಿ ಅಭೂತಪೂರ್ವ ಕೊಡುಗೆ ನೀಡುತ್ತಾ ಬಂದಿದೆ ಸಮಾಜದ ಸರ್ವತೋಮುಖ ಸ್ವತಂತ್ರ ಹಾಗು ಸದೃಢ ಭಾರತ ನಿರ್ಮಿಸುವಲ್ಲಿ ಯುವ ಜನತೆಯನ್ನು ಸದೃಢ ಗೊಳಿಸುವ ಮತ್ತು ನಾಯಕರನ್ನು ಸೃಷ್ಟಿಸುವ ದಯೋದ್ದೇಶದಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಂಡು
JCI Shimoga Malnad ಜೆಸಿಐ ಸಂಸ್ಥೆ ತನ್ನ ಸದಸ್ಯರ ಸಹಕಾರದಿಂದ ಅಭೂತಪೂರ್ವ ಸಾಧನೆಗಳನ್ನು ಮೈಲಿ ಗಲ್ಲುಗಳನ್ನು ಸ್ಥಾಪಿಸುತ್ತಿದೆ ಎಂದು ನುಡಿದ ಅವರು ಈ ವಲಯ ಮಟ್ಟದ ಸಮ್ಮೇಳನ ಜೆಸಿಐ ಶಿವಮೊಗ್ಗ ಮೆಟ್ರೋ ಘಟಕದವರು ಆಯೋಜಿಸಿದ್ದು ಈ ಸಮ್ಮೇಳನದಲ್ಲಿ ಕರ್ನಾಟಕದ 13 ಜಿಲ್ಲೆಗಳಿಂದ ಜೆಸಿ ಸದಸ್ಯರು ಪಾಲ್ಗೊಂಡಿದ್ದಾರೆ ಮುಖ್ಯವಾಗಿ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಬಳ್ಳಾರಿ ವಿಜಯನಗರ ಹೊಸಪೇಟೆ, ಧಾರವಾಡ ಇನ್ನಿತರೆ ಜಿಲ್ಲೆಗಳಿಂದ ಐದು ನೂರಕ್ಕೂ ಹೆಚ್ಚು ಸದಸ್ಯರು ಆಗಮಿಸಿದ್ದು ಈ ಸಮ್ಮೇಳನದ ಯಶಸ್ವಿಗೆ ಕಾರಣೀ ಭೂತರಾಗಿದ್ದಾರೆ ಎಂದು ತಿಳಿಸಿದರು ಈ ಜಾಥಾ ದಲ್ಲಿ. ಜೆ ಸಿ ಐ ಮೆಟ್ರೋದ ಅಧ್ಯಕ್ಷ ವಿಜಯ್ ಎಂ ಪ್ರಮುಖರಾದ ಸುದರ್ಶನ್ ತಾಯಿ ಮನೆ. ಸಮೃದ್ ಜಿ ರವಿ ಪ್ರಮೋದ್ ಶಾಸ್ತ್ರಿ. ಚಂದ್ರಶೇಖರ್. ಉದಯ ಕದಂಬ. ಚಂದ್ರಹಾಸ ಶೆಟ್ಟಿ
ಜೆಸಿಐ ನ ಎಲ್ಲ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು
ಹಾಗೂ ಮಧುಸೂದನ್ ನಾವಡ ಮೋಹನ್ ಕಲ್ಪತರು. ವಿನುತ್ ಆರ್ ಮಹಾಬಲೇಶ್. ಶಾಂತ ಸುರೇಂದ್ರ. ತ್ಯಾಗರಾಜ್ ರುದ್ರೇಶ್ ಕೋರಿ. ಗಣೇಶ್ ಪೈ. ನವೀನ್ ತಲಾರಿ ಮಹೇಶ್. ದೀಪು. ನಾಗರಾಜ್. ಮಹದೇವಸ್ವಾಮಿ ಸ್ವಪ್ನ ಅನುಷ್
ಸಂತೋಷ್ ವಿಜಯಲಕ್ಷ್ಮಿ ಪಾಟೀಲ್
ಜಿ ವಿಜಯಕುಮಾರ್ ಜೀವಿ ಗಣೇಶ್ ಉಪಸ್ಥಿತರಿದ್ದರು
JCI Shimoga Malnad ಶಿವಮೊಗ್ಗದಲ್ಲಿ ಜೆಸಿಐ ವಲಯಮಟ್ಟದ ಸಮ್ಮೇಳನ ವಿಜಯಪಥಕ್ಕೆ ಚಾಲನೆ
Date:
