PM Narendra Modi ಈಗ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಮೂವತ್ತು ದಿನಗಳ ಬೋನಸ್ ಘೋಷಿಸಿದೆ. ಈ ಅಡ್ ಹಾಕ್ ಬೋನಸ್ ಮಿತಿಯು ಮುವತ್ತು ದಿನಗಳಿಗೆ ಲೆಕ್ಕಹಾಕಿ ವಿತರಿಸಲಾಗುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರೊಡಕ್ಟ್ವಿಟಿ ಆಧಾರಿತ ಬೋನಸ್ ಅನ್ನು ಘೋಷಿಸಿದೆ ಎಂದು ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. PM Narendra Modi ಗ್ರೂಪ್ ಸಿ ಮತ್ತು ನಾನ್ ಗೆಜೆಟೆಡ್ ಗ್ರೂಪ್ ಬಿ ನೌಕರರಿಗೆ ಈ ಬೋನಸ್ ಪಡೆಯಲು ಅವಕಾಶವಿದೆ.
PM Narendra Modi ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ಮೋದೀಜಿ ದಸರಾ ಕೊಡುಗೆ
Date:
