S.N.Chennabasappa ರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸುರೇಶ್ ಶೆಟ್ಟಿಗೆ ಪ್ರಥಮ ಸ್ಥಾನ ರಾಜ್ಯ ಹಿರಿಯರ ಕ್ರೀಡಾ ಕೂಟದ ಎತ್ತರ ಜಿಗಿತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆದ ಈ ಸಂದರ್ಭದಲ್ಲಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಚನ್ನಬಸಪ್ಪ ಹಾಗೂ ಎಂಎಲ್‌ಸಿ ಶಾಸಕ ಸರ್ಜಿ ಅವರು ಸನ್ಮಾನಿಸಿದರು. ಇವರ ಸಾಧನೆಗೆ ಕಾಯಕಯೋಗಿ ಚನ್ನಬಸಪ್ಪ ಪತ್ರಕರ್ತ ಅಭಿನಂದನ್, ಪರಶುರಾಮ್, ಪ್ರವೀಣ್, ಬಾಬು, ಶ್ರೀನಿವಾಸ್ ಹಾಗೂ ಇನ್ನಿತರರು ಅಭಿನಂದಿಸಿದ್ದಾರೆ.
S.N.Chennabasappa ರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸುರೇಶ್ ಶೆಟ್ಟಿಗೆ ಪ್ರಥಮ ಸ್ಥಾನ
Date:
