Rotary Jubilee Club Shimoga ರೋಟರಿ ಜ್ಯುಬಿಲಿ ಕ್ಲಬ್ ಶಿವಮೊಗ್ಗ ವಾರದ ಸಭೆಯಲ್ಲಿ ದೇಶ ಮತ್ತು ಅಂತರರಾಷ್ಟ್ರೀಯ ಪ್ರಖ್ಯಾತ ಅಭಿವೃದ್ಧಿ ಹರಿಕಾರ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಕ್ಲಬ್
ನ ಎಂಜಿನಿಯರ್ ರೋಟರಿಯನ್ಸ್ ಸದಸ್ಯರು ಗಳಾದ ಭಾರದ್ವಾಜ್, ಲಕ್ಷ್ಮೀನಾರಾಯಯಣ, ರಾಜಶೇಖರ್,ಗಂಗಾಧರ ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಬಿ.ಎಸ್.ಅಶ್ವಥ್, ರೇವಣಸಿದ್ದಪ್ಪ, ಪ್ರವೀಣ್ ಜವಳಿ, ನವೀನ್, ಹೇಮಾಶೇಖರ್, ವಾಸವಿ ನವೀನ್, ವೆಂಕಟ್ ರಮಣಭಟ್, ಇನ್ನಿತರರು ಹಾಜರಿದ್ದರು
Rotary Jubilee Club Shimoga ರೋಟರಿ ಸಿಲ್ವರ್ ಜ್ಯೂಬಿಲಿಯಿಂದ ಇಂಜಿನಿಯರ್ಸ್ ರೋಟೇರಿಯನ್ಸ್ ಅವರಿಗೆ ಸನ್ಮಾನ
Date:
