CBR Law College ರಾಷ್ಟ್ರ ಶಿಕ್ಷಣ ಸಂಸ್ಥೆ ಸಿಬಿಆರ್ ಕಾನೂನು ಮಹಾ ವಿದ್ಯಾಲಯ ಮತ್ತು ಸ್ನಾತಕೊತ್ತರ ಕಾನೂನು ಅಧ್ಯಯನ ಕೇಂದ್ರ (ಐ.ಕ್ಯೂ.ಎ .ಸಿ ಪ್ರೇರಣೆ) ಆಶ್ರಯದಲ್ಲಿ ಗಾಂಧೀ ಜಯಂತಿ ನಿಮಿತ್ತ ಶಾಂತಿಯ ಸಂದೇಶ ಸೌಹಾರ್ದ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವನ್ನು ಇಂದಿನಿಂದ ಸೆ. ೩೦ರವರೆಗೆ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ.
ಸಿ. ಬಿ.ಆರ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎ ಅನಲ ಅವರು ಸಸಿ ನೆಡುವುದರ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದಿನ ಜಗತ್ತಿಗೆ ಗಾಂಧೀಜಿಯವರ ತತ್ವ ಆದರ್ಶಗಳು ಮುಖ್ಯವಾಗಿದೆ ಮತ್ತು ಎಲ್ಲರೂ ಹಿಂಸೆಯ ಮಾರ್ಗವನ್ನು ತೊರೆದು ಶಾಂತಿ, ಸೌಹಾರ್ದತೆ ಯಿಂದ ನಾವೆಲ್ಲರೂ ಭಾರತೀಯ ರೆಂಬ ಭಾವನೆಯಿಂದ ಬದುಕಬೇಕು ಎಂದು ತಿಳಿಸಿದರು.
CBR Law College ಈ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಪ್ರತಿe ಬೋಧಿಸಲಾಯಿತು. ಪ್ರಾಧ್ಯಾಪಕ ಡಾ. ಕಾಂತ ರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
CBR Law College ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ತತ್ವಾದರ್ಶಗಳು ಮುಖ್ಯವಾಗಿವೆ- ಡಾ.ಎ.ಅನಲ
Date:
