Chowdeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸೆ.೨೪ರಂದು ಶ್ರೀಮತಿ ಮೈತ್ರಾ ಶ್ರೀ ನಾರಾಯಣಮೂರ್ತಿ ಕುಟುಂಬದವರಿಂದ ಅನ್ನಪೂರ್ಣೇಶ್ವರಿ ಅಲಂಕಾರ, ಶ್ರೀಮತಿ ದಿವ್ಯಾ ಡಾ. ಮೋಹನ್ ಮತ್ತು ಶ್ರೀಮತಿ ಮಧು ಶ್ರೀ ಪ್ರಸನ್ನ ಕುಟುಂಬದವರಿಂದ ಶ್ರೀ ಚಂಡಿಕಾಹೋಮ ನೇರವೆರಿಸಲಾಯಿತು.
ಸೆ. 25 ಶ್ರೀಮತಿ ಮೂಕಾಂಬಿಕಾ ಶ್ರೀ ಅಶೋಕ ಕುಮಾರ ಕುಟುಂಬದಿಂದ ದೇವಿಗೆ ಶಾಕಂಬರಿ ಅಲಂಕಾರ,
ಶ್ರೀಮತಿ ಡಾ. ಕಾವ್ಯ ಶ್ರೀ ಶ್ರೀ ಡಾ. ಅಪ್ರಮೇಯ ಕುಟುಂಬದವರಿಂದ ಬನಶಂಕರಿ ಹೋಮ ಏರ್ಪಡಿಸಲಾಗಿದೆ.
ಸಂಜೆ 6;30 ರಿಂದ ಪೃಥ್ವಿ ಗೌಡ ಇವರಿಂದ ಭಕ್ತಿ ಗೀತೆ ಕಾರ್ಯಕ್ರಮ. ರಾತ್ರಿ 8:00 ರಿಂದ ಶ್ರೀಮತಿ ಪವಿತ್ರ ಶ್ರೀ ಹರಿಪ್ರಕಾಶ್ ಕುಟುಂಬದವರಿಂದ ಉಯ್ಯಾಲೇ ಸೇವೆ ಹಮ್ಮಿಕೊಳ್ಳಲಾಗಿದೆ. Chowdeshwari Temple 8:00 ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದ್ದಾರೆ
ಹೆಚ್ಚಿನ ಮಾಹಿತಿಗಾಗಿ : ಚೇತನಭಟ್ 9980247081, ಕೆ. ಶೇಖರ 9448888129 ಸಂಪರ್ಕಿಸಬಹುದು.
Chowdeshwari Temple ಶಿವಮೊಗ್ಗ ಚಾಲುಕ್ಯ ನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ಶ್ರೀಚಂಡಿಕಾ ಹೋಮ
Date:
