Saturday, December 6, 2025
Saturday, December 6, 2025

Shivamogga Dasara ವೈಭವದ ಶಿವಮೊಗ್ಗದ ದಸರಾ ಮಹೋತ್ಸವ.ಎಂದೆಂದು ಏನೇನು?

Date:

Shivamogga Dasara ಶಿವಮೊಗ್ಗ ದಸರಾ-2025 ರ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಸೆ.22 ರಿಂದ ಅ.2 ರವರೆಗೆ ವಿವಿಧ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.25 ರ ಕಾರ್ಯಕ್ರಮಗಳು:
ಸಮಯ-ಸಂಜೆ 4 ಗಂಟೆಗೆ, ಕಾರ್ಯಕ್ರಮ-ಕಲಾ ಜಾಥ, ಸ್ಥಳ- ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆವರೆಗೆ, ಉದ್ಘಾಟನೆ-ವೃತ್ತ ಪೊಲೀಸ್ ನಿರೀಕ್ಷಕರು ದೇವರಾಜ್ ಟಿ.ವಿ
ಸಮಯ-ಸಂಜೆ 6 ಗಂಟೆ, ಕಾರ್ಯಕ್ರಮ- ಕಲಾ ದಸರಾ ಸುಗಮ ಸಂಗೀತ, ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳ-ನಗರದ ಶಿವಪ್ಪನಾಯಕ ಅರಮನೆ, ಉದ್ಘಾಟನೆ-ಸಿನಿಮಾ ಮತ್ತು ರಂಗಭೂಮಿ ಕಲಾವಿದರಾದ ಶ್ರೀಮತಿ ಅಕ್ಷತಾ ಪಾಂಡವಪುರ, ಉಪಸ್ಥಿತಿ- ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಅಶೋಕ ನಾಯ್ಕ,
ಸಮಯ-ಸಂಜೆ 6 ಗಂಟೆ, ಕಾರ್ಯಕ್ರಮ-ರಂಗಗೀತೆ ಗಾಯನ ಟಿ.ಜಿ.ನಾಗರತ್ನ ಮತ್ತ ತಂಡದವರಿAದ, ಸ್ಥಳ- ಪೊಲೀಸ್ ಸಮುದಾಯ ಭವನ, ಆಶೋಕ ನಗರ, ಉದ್ಘಾಟನೆ- ಜಿಲ್ಲಾ ಪೊಲೀಶ್ ಅಧೀಕ್ಷಕರು ಜಿ.ಕೆ.ಮಿಥುನ್ ಕುಮಾರ್.
ಸೆ.26 ರ ಕಾರ್ಯಕ್ರಮಗಳು
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಟ್ಯಾಲೆಂಟ್ ಹಂಟ್ ಸ್ಪರ್ಧೆ, ಸ್ಥಳ-ಸಿಟಿ ಸೆಂಟರ್ ಮಾಲ್, ಉದ್ಘಾಟನೆ– ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ವಿಶ್ವನಾಥ್ ಪಿ.ಮುದ್ದಜಿ,
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಕಲಾ ದಸರಾ, ನಗೆ ಹಬ್ಬ ಹಾಗೂ ಸಾಂಸ್ಕೃತಿ ಕಲಾ ತಂಡಗಳಿAದ ವಿವಿಧ ಕಾರ್ಯಕ್ರಮ, ಸ್ಥಳ- ಶಿವಪ್ಪನಾಯಕ ಅರಮನೆ, ಉದ್ಘಾಟನೆ-ಖ್ಯಾತ ಚಲನಚಿತ್ರ ನಟರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು.
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಸುಗಮ ಸಂಗೀತ, ಸ್ಥಳ-ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ- ಜಿಲ್ಲಾ ಸಶಸ್ತç ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಎಸ್.ವಿ.ದಿಲೀಪ್.
ಸಮಯ- ಸಂಜೆ 6 ಗಂಟೆಗೆ, ಕಾರ್ಯಕ್ರಮ-ಸಾಹಿತ್ಯ ಸಂಭ್ರಮ, ಸ್ಥಳ- ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ- ಜಿಲ್ಲಾ ಸಶಸ್ತç ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಎಸ್.ವಿ.ದಿಲೀಪ್.
ಸೆ.27 ರ ಕಾರ್ಯಕ್ರಮಗಳು
Shivamogga Dasara ಸಮಯ-ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಪೌರ ಕಾರ್ಮಿಕರ ದಸರಾ, ಸ್ಥಳ- ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ-ಪತ್ರಕರ್ತರು, ಸಾಹಿತಿಗಳು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎನ್.ರವಿಕುಮಾರ್
ಸಮಯ- ಸಂಜೆ 6 ಗಂಟೆಗೆ, ಕಾರ್ಯಕ್ರಮ-ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ ಹಾಗೂ ವಿವಿಧ ಕಲೆಗಳ ಸಿಂಚನ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಕೆ.ಆರ್, ಮುಖ್ಯ ಅತಿಥಿಗಳು- ಜಿ.ಪಂ ಉಪ ಕಾರ್ಯದರ್ಶಿ (ಅಭಿವೃದ್ದಿ) ಅನ್ನಪೂರ್ಣ ಎನ್.ಮುದುಕಮ್ಮನವರ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕರಾದ ಗೀತಾ ಎನ್ ಯರೇಶೀಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರಾದ ಆರ್.ಮಾರುತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯಾದ ಕೆ.ಎಸ್.ಶ್ರೀಕಾಂತ್
ಸೆ.28 ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 5.30 ಕ್ಕೆ, ಕಾರ್ಯಕ್ರಮ-ಯೋಗ ದಸರಾ, ಸ್ಥಳ-ಕುವೆಂಪು ರಂಗಮAದಿರ ಆವರಣ, ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ
ಸಮಯ-ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ, ಕಾರ್ಯಕ್ರಮ-ಗಮಕ ಕಾರ್ಯಕ್ರಮ, ಸ್ಥಳ- ಕಮಲಾ ನೆಹರು ಕಾಲೇಜು, ಉದ್ಘಾಟನೆ-ಗಮಕ ರತ್ನಾಕರ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್
ಸಮಯ- ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಜ್ಞಾನ ದಸರಾ, ವಿಚಾರ ಸಂಕಿರಣ: ಕರ್ನಾಟಕ ಮೊಟ್ಟಮೊದಲ ಸಾಮ್ರಾಜ್ಯ- ಕದಂಬ ಸಾಮ್ರಾಜ್ಯ ಸ್ಥಾಪಕರು, ಶಿವಮೊಗ್ಗ ಜಿಲ್ಲೆಯ ತಾಳಗುಂದದ ಮಯೂರ ಶರ್ಮಾ, ಸ್ಥಳ-ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ-ವಿಕಾಸ ವಿದ್ಯಾಸಮಿತಿ ಕಾರ್ಯದರ್ಶಿ ಎ.ಜೆ.ರಾಮಚಂದ್ರ, ಜಿಲ್ಲಾ ಬಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ- ಪತ್ರಕರ್ತರ ದಸರಾ, ಸ್ಥಳ- ಪತ್ರಿಕಾ ಭವನ, ಉದ್ಘಾಟನೆ- ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೋ.ಶರತ್ ಅನಂತಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಎನ್.ರವಿಕುಮಾರ್
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ-ಮ್ಯೂಸಿಕಲ್ ನೈಟ್, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ, ವಿಶೇಷ ಆಹ್ವಾನಿತರು-ಖ್ಯಾತ ಚಲನಚಿತ್ರ ನಟ ಡಾ.ಶಿವರಾಜ್‌ಕುಮಾರ್, ಗೌರವ ಉಪಸ್ಥಿತಿ-ಸಂಸದರು, ಮುಖ್ಯ ಅತಿಥಿಗಳು-ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಮಾಜಿ ಶಾಸಕರುಗಳು
ಸಮಯ-ಸಂಜೆ 6 ಗಂಟೆಗೆ, ಕಾರ್ಯಕ್ರಮ-ಆಹಾರ ಮೇಳ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಅವಿನ್.ಆರ್
ಸೆ.29 ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 10.30ಕ್ಕೆ, ಕಾರ್ಯಕ್ರಮ-ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ಹಾಗೂ ಮೆಸ್ಕಾಂ ಇಲಾಖೆಯವರಿಗೆ ಹಣ್ಣು ತಿನ್ನುವ ಸ್ವರ್ಧೆ, ಸ್ಥಳ- ಶಿವಪ್ಪನಾಯಕ ವೃತ್ತ, ಉದ್ಘಾಟನೆ-ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ವೀರೇಂದ್ರ ಹೆಚ್.ಆರ್
ಸಮಯ-ಸಂಜೆ 6 ಗಂಟೆಗೆ, ಕಾರ್ಯಕ್ರಮ-ಶ್ರೀಮತಿ ರಶ್ಮಿ ಚಿಕ್ಕಮಗಳೂರು ಸಾರಥ್ಯದಲ್ಲಿ ಭಾವಗೀತೆಗಳು ಹಾಗೂ ವಚನಗಳು, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶೇಷ ಆಹ್ವಾನಿತರು-ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಶಾಸಕರು ಎಸ್.ರುದ್ರೇಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್
ಸಮಯ ಸಂಜೆ 7.30ಕ್ಕೆ, ಕಾರ್ಯಕ್ರಮ-ಶ್ರೀಮತಿ ವೀಣಾ ಅರುಣ್ ಹಾಗೂ ಸಂಗಡಿಗರಿAದ “ಅವತರಿಸು ಭ” ನೃತ್ಯ ರೂಪಕ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶೇಷ ಆಹ್ವಾನಿತರು-ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಶಾಸಕರು ಎಸ್.ರುದ್ರೇಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್
ಸೆ.30ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಕಲಾ ಮತ್ತು ವಿಜ್ಞಾನ ದಸರಾ, ಸ್ಥಳ-ಕುವೆಂಪು ರಂಗಮAದಿರ, ಉದ್ಘಾಟನೆ-ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಸಮಯ-ಬೆಳಿಗ್ಗೆ 10.30ಕ್ಕೆ, ಕಾರ್ಯಕ್ರಮ-ಅಡುಗೆ ಮಾಡುವ ಸ್ಪರ್ಧೆ(ದಂಪತಿಗಳಿAದ ಸಿರಿಧಾನ್ಯಗಳ ಉಪಯೋಗಿಸಿ ತಯಾರಿಸುವ ಖಾದ್ಯಗಳು), ಸ್ಥಳ-ವೀರಶೈವ ಕಲ್ಯಾಣ ಮಂಟಪ, ಉದ್ಘಾಟನೆ-ಎಸ್‌ಎಲ್‌ಎನ್ ಕ್ಯಾಟರರ್ಸ್ನ ಪ್ರಭಾಕರ್ ಎನ್.ಹೆಚ್
ಸಮಯ-ಸಂಜೆ 5.30ಕ್ಕೆ, ಕಾರ್ಯಕ್ರಮ-ನಾದ ವೈಭವ, ಸಂಗೀತ ವೈಭವ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಗೀತಾ, ಮುಖ್ಯ ಅತಿಥಿಗಳು-ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್
ಸಮಯ-ಸಂಜೆ 6.15ಕ್ಕೆ, ಕಾರ್ಯಕ್ರಮ-ರಂಗದಸರಾ ಸಮಾರೋಪ ಸಮಾರಂಭ, ಸ್ಥಳ-ಕುವೆಂಪು ರಂಗಮAದಿರ, ಉದ್ಘಾಟನೆ-ರಂಗಭೂಮಿ ಕಲಾವಿದ ಪ್ರಕಾಶ್‌ರಾವ್
ಅ.1 ರ ಕಾರ್ಯಕ್ರಮಗಳು
ಸಮಯ-ಸಂಜೆ 5.30ಕ್ಕೆ, ಕಾರ್ಯಕ್ರಮ-ನಾಟ್ಯ ವೈಭವ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಖ್ಯಾತ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ಮುಖ್ಯ ಅತಿಥಿ-ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಸಮಯ-ರಾತ್ರಿ 8 ಗಂಟೆಗೆ, ಕಾರ್ಯಕ್ರಮ- ಕೆ.ವಿ.ನಾಗರಾಜ್ ಮೂರ್ತಿ ಹಾಗೂ ತಂಡದವರಿAದ ಜಾನಪದ ವೈಭವ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಖ್ಯಾತ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ಮುಖ್ಯ ಅತಿಥಿ-ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಅ.2 ರ ಕಾರ್ಯಕ್ರಮಗಳು
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ-ಸುಗಮ ಸಂಗೀತ: ಸುರೇಕಾ ಹೆಗ್ಡೆ ಮತ್ತು ಸಂಗಡಿಗರಿAದ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್),

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...