The India Scouts and Guides ದಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ನಾಲ್ಕು ಜನ
ಸ್ಕೌಟ್ಸ್ ಅಂಡ್ ಗೈಡ್ಸ್ ಲೀಡರ್ಸ್ ಟ್ರೈನರ್ಸ್ ಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ತರಬೇತುದರಾದ ಎ ವಿ ರಾಜೇಶ್ ಅವಲಕ್ಕಿ
ರೋವರ್ ಲೀಡರ್ ಟ್ರೈನರ್. ಎಂ ಗಣಪತಿ. ರೋವರ್ ಲೀಡರ್ ಟ್ರೈನರ್ ಚಿತ್ರ ಕಲಾವಿದೆ ಶ್ರೀಮತಿ ಕಾತ್ಯಾಯಿನಿ ಸಿಎಸ್. ಲೀಡರ್ ಟ್ರೈನರ್ ಗೈಡ್ ಶ್ರೀಮತಿ ಮೀನಾಕ್ಷಮ್ಮ. ಲೀಡರ್ ಟ್ರೈನರ್ ಬುಲ್ ಬುಲ್.ಇವರುಗಳಿಗೆ ಜಿಲ್ಲೆ ಮತ್ತು ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಇವರುಇವರು 25 ವರ್ಷಗಳಿಗಿಂತ ಹೆಚ್ಚು ಕಾಲ ಸಲ್ಲಿಸಿದ ಸೇವೆಗಾಗಿ ಇದೇ ತಿಂಗಳು 26ರ ಭಾನುವಾರ ರಂದು The India Scouts and Guides ಬೆಂಗಳೂರಿನ ರಾಜಭವನದಲ್ಲಿ ಸನ್ಮಾನ್ಯ ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ
ಜಿ ವಿಜಯಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
The India Scouts and Guides ಶಿವಮೊಗ್ಗದ ನಾಲ್ವರಿಗೆ ಸ್ಕೌಟ್ಸ್ & ಗೈಡ್ಸ್ ಲೀಡರ್ಸ್ ಟ್ರೈನರ್ಸ್ ರಾಜ್ಯ ಪ್ರಶಸ್ತಿ
Date:
