Friday, December 5, 2025
Friday, December 5, 2025

Honda Showroom ಕಳೆದ ಹತ್ತು ವರ್ಷಗಳಿಂದ ಹೋಂಡಾ ಶೋ ರೂಂಗ್ರಾಹಕರಿಗೆ ನಿರಂತರ ಸೇವೆಸಲ್ಲಿಸುತ್ತಿದೆ – ನಟರಾಜ್ ಹೆಚ್ .ನಾಗರಹಳ್ಳಿ

Date:

Honda Showroom ಶಿವಮೊಗ್ಗ ನಗರದ ಎನ್‌ಟಿ ರಸ್ತೆಯಲ್ಲಿರುವ ನಾಗರಹಳ್ಳಿ ಹೋಂಡಾ ಶೋರೂಂನಲ್ಲಿ ಹೋಂಡಾ ಶೈನ್ 100 ಡಿಎಕ್ಸ್ – ಹಾರ್‌ನೆಟ್ 125 ಸಿಸಿ ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಹಳ್ಳಿ ಹೋಂಡಾ ಶೋರೂಂನ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಹೆಚ್ ನಾಗರಹಳ್ಳಿ, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿವಮೊಗ್ಗ ನಗರದಲ್ಲಿ ನಾವುಗಳು ಗ್ರಾಹಕರಿಗಾಗಿ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
Honda Showroom ಈ ಭಾಗದ ಜನತೆಗೆ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ನಮ್ಮ ಶೋರೂಂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಗ್ರಾಹಕರ ತೃಪ್ತಿಯೇ ನಮ್ಮ ತೃಪ್ತಿಯಾಗಿದೆ. ನಮ್ಮ ಶೋರೂಂ ವತಿಯಿಂದ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಝೋನಲ್ ಮ್ಯಾನೇಜರ್ ಶೇಷಾದ್ರಿ ನಾರಾಯಣನ್, ರಾಹುಲ್, ಶಿವಕುಮಾರ್ ಶೇಟಕರ್, ಸಂಚಾರಿ ಠಾಣೆಯ ಬಿ.ಹೆಚ್. ಭಾರತಿ, ಸೇಲ್ಸ್ ಏರಿಯಾ ಇನ್‌ಚಾರ್ಜ್ ವೀರೇಂದ್ರ ಪಾಟೀಲ್, ಶೋರೂಮ್‌ನ ಜನರಲ್ ಮ್ಯಾನೇಜರ್ ಪ್ರೀತಿ ಭಟ್ಟಾಚಾರ್ಯ, ಸರ್ವಿಸ್ ಏರಿಯಾ ಇನ್‌ಚಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...