IndiGo Airlines ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ಬೆಂಗಳೂರಿಗೆ ಇಂಡಿಗೋ ಏರ್ ಲೈನ್ಸ್ ವಿಮಾನವು 6E 7731 (BLR-RQY) ಮತ್ತು 6E 7732 (RQY-BLR) ದಿನಬಿಟ್ಟು ದಿನ ಹಾರಾಟ ಮಾಡುತ್ತಿತ್ತು. ಈಗ ಸೆಪ್ಟೆಂಬರ್ 21 ರಿಂದ ಪ್ರತಿನಿತ್ಯ ಹಾರಾಟ ಮಾಡಲಿದೆ. ಪ್ರತಿ ದಿನ ಬೆಳಿಗ್ಗೆ 9.35 ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗವನ್ನು ಬೆಳಿಗ್ಗೆ 10.45 ಕ್ಕೆ ತಲುಪಲಿದೆ. IndiGo Airlines ಅದೇ ರೀತಿ ಶಿವಮೊಗ್ಗದಿಂದ ಬೆಳಿಗ್ಗೆ 11.05 ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 12.05 ಕ್ಕೆ ಬೆಂಗಳೂರನ್ನು ತಲುಪಲಿದೆ.
ಈ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರವರು ತಿಳಿಸಿದ್ದಾರೆ.
IndiGo Airlines ಗಮನಿಸಿ!. ಇನ್ನು ಶಿವಮೊಗ್ಗ- ಬೆಂಗಳೂರಿಗೆ ನಿತ್ಯ ಇಂಡಿಗೊ ವಿಮಾನ ಹಾರಾಟ
Date:
