Dr M C Sandhyarani ಕಾಣದ ಮರ್ಯಾದೆ ಬಗ್ಗೆ ಯೋಚಿಸುವುದಕ್ಕಿಂತ ಕಾಣುವ ಮನುಷ್ಯನನ್ನು ಪ್ರೀತಿಸುವ ಮನಸುಗಳು ನಮ್ಮದಾಗಬೇಕೆಂದು ಮೈಸೂರಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ತರಬೇತಿ ಸಂಯೋಜಕರಾದ ಡಾಕ್ಟರ್ ಎಂ ಸಿ ಸಂದ್ಯಾರಾಣಿ ನುಡಿದರು ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಅರಿವು ಕಾರ್ಯಕ್ರಮದ ತರಬೇತಿಯಲ್ಲಿ ಮಾತನಾಡಿದರು
Dr M C Sandhyarani ಕಾಣದ ಮರ್ಯಾದೆ ಬಗ್ಗೆ ಯೋಚಿಸುವುದಕ್ಕಿಂತ ಕಾಣುವ ಮನುಷ್ಯನನ್ನು ಪ್ರೀತಿಸುವ ಮನಸ್ಸು ನಮ್ಮದಾಗಲಿ- ಡಾ.ಎಂ.ಸಿ.ಸಂಧ್ಯಾರಾಣಿ.
Date:
