All India Radio ಭದ್ರಾವತಿ ಆಕಾಶವಾಣಿಯಿಂದ ಸೆ. 16 ರಂದು ಸಂಜೆ 6.51 ರಿಂದ 7.30 ರವರೆಗೆ ‘ಹಲೋ ಆಕಾಶವಾಣಿ” ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗದ ನವುಲೆ ತೋಟಗಾರಿಕೆ ಹಾಗು ಮುಖ್ಯಸ್ಥರು ಅಡಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವೆಪ್ಪರ್ ರವರು ಅಡಿಕೆ ಬೆಳೆಯಲ್ಲಿ ಅಂತರ ಮತ್ತು ಮಿಶ್ರ ಬೆಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಿದ್ದಾರೆ.
ಫೋನ್ ಮಾಡಲು ದೂರವಾಣಿ ಸಂಖ್ಯೆ: 08282-270282, 270283 (ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600).
All India Radio ಭದ್ರಾವತಿ ಆಕಾಶವಾಣಿಯಲ್ಲಿ ಅಡಿಕೆ ಬೆಳೆಯಲ್ಲಿ ಅಂತರ& ಮಿಶ್ರಬೆಳೆ ನಿರ್ವಹಣೆ ಫೋನ್ ಇನ್ ಕಾರ್ಯಕ್ರಮ
Date:
