Shimoga News ಅರೆಕಾಲಿಕ, ಪೂರ್ಣ ಕಾಲಿಕ ಉದ್ಯೋಗ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ Sept 8 ರ ಬೆಳಗ್ಗೆ 10.30ರಿಂದ ನಗರದ ಹೋಟೆಲ್ ಮಧುರಾ ಸೆಂಟ್ರಲ್ ಬಿ ಎಚ್ ರೋಡ್ ಶಿವಮೊಗ್ಗ ಸಭಾಂಗಣದಲ್ಲಿ ಪ್ರತಿಷ್ಟಿತ ಬ್ಯಾಂಕಿನ ವತಿಯಿಂದ ಏರ್ಪಡಿಸಲಾಗಿದೆ.
ನಿವೃತ್ತರು, ಸ್ವಯಂ ನಿವೃತ್ತಿ ಪಡೆದವರು, ಕನಿಷ್ಠ ಎಸ್ಸೆಸ್ಸೆಲ್ಸಿ ಹಾಗೂ ಅದರ ಮೇಲ್ಪಟ್ಟು ಶಿಕ್ಷಣ ಹೊಂದಿದವರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ನೋಂದಣಿ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಮೊ. 7019979646ರಲ್ಲಿ ಸಂಪರ್ಕಿಸಿ
Shimoga News ಸೆ.8. ನಗರದಲ್ಲಿ ಅರೆ/ ಪೂರ್ಣ ಕಾಲಿಕ ಉದ್ಯೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ
Date:
