B.Y.Raghavendra ಕಮಿಟಿ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು, ಉಪರಾಷ್ಟ್ರಪತಿ ಚುನಾವಣೆ ನಿಮಿತ್ತ ಅಭ್ಯಾಸ ವರ್ಗದಲ್ಲಿ ಭಾಗಿಯಾಗಲು ಹಾಗೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಲು ದಿನಾಂಕ 05.09.25 ರಿಂದ 10.09.25 ರವರೆಗೆ ದೆಹಲಿ ಪ್ರವಾಸದಲ್ಲಿರುವ ಕಾರಣ ಸ್ಥಳೀಯವಾಗಿ ಲಭ್ಯವಿರುವುದಿಲ್ಲ. B.Y.Raghavendra ಸಾರ್ವಜನಿಕರಿಗೆ ಯಾವುದೇ ರೀತಿಯ ಕುಂದು ಕೊರತೆ ಇದ್ದಲ್ಲಿ ನನ್ನ ಅಧಿಕೃತ ಲೋಕಸಭಾ ಕಚೇರಿಯನ್ನು ಸಂಪರ್ಕಿಸಲು ಕೋರಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕ್ಷೇತ್ರದ ಜನತೆಗೆ ಮಾಹಿತಿ ನೀಡಿದ್ದಾರೆ.
B.Y.Raghavendra ಸೆ.5 ರಿಂದ 10 ವರೆಗೆ ಸಂಸದ ರಾಘವೇಂದ್ರ ಸಾರ್ವಜನಿಕ ಸಂಪರ್ಕಕ್ಕೆ ಅಲಭ್ಯ
Date:
