ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಮಾಲತೇಶ್ ಅವರಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ
ಇಂದು ಮುಂಜಾನೆ ಶಿವಮೊಗ್ಗ ಖಾಸಗಿ ಬಸ್ಟಾಂಡ್‌ನಲ್ಲಿ ನಡೆಯಿತು.
ಸಮಸ್ತ ವಿತರಕರು ಪತ್ರಿಕೆ ಹಂಚುವ ಹುಡುಗರು ಏಜೆಂಟರು ಪ್ರತಿಯೊಬ್ಬ ಓದುಗರಿಗೂ ವಿಶ್ವ ಪತ್ರಿಕಾ ವಿತರಣಾ ದಿನಾಚರಣೆಯ ಶುಭಾಶಯಗಳು ಸಂಭ್ರಮ ಆಚರಣೆಯ ಜೊತೆಗೆ ನಮ್ಮ ಮೂಲಭೂತ ಬೇಡಿಕೆಗಳನ್ನು ಸರ್ಕಾರ ಮತ್ತು ಕಂಪನಿಗಳು ಪರಿಹರಿಸಲಿ ನಮಗೂ ನ್ಯಾಯಯುತವಾದ ನ್ಯಾಯವನ್ನು ಕೊಡಿಸಲಿ ಎಂದು ಮಾಲತೇಶ್ ಅವರು ಆಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷರಾದ ಕವಿತಾ, ನಗರಾಧ್ಯಕ್ಷರಾದ ಜೀವನ್, ಆರತಿ ತಿವಾರಿ, ಮಾರುತಿ, ಪ್ರಪುಲ್ಲ ಚಂದ್ರು, ಪತ್ರಿಕಾ ವಿತರಕರ ರಾಜವರ್ಮ ಜೈನ್, ಏಜೆಂಟರ್, ಯುವರಾಜ್, ಉಮೇಶ್, ಯೋಗೀಶ್, ವಿತಕರಾದ ಪಾರ್ತಿಬನ್, ದುಗೋಜಿ, ಮೊಲನ ಸಾಬ್, ದತ್ತಣ್ಣ, ಪ್ರಶಾಂತ್, ಸತೀಶ್ ಇನ್ನು ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ರಾಜ್‌ಕುಮಾರ್, ಅಜಿದ್‌ವುಲ್ಲಾ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಶಿವಮೊಗ್ಗದಲ್ಲಿ ಪತ್ರಿಕಾ ವಿತರಕರಿಂದ ವಿಶ್ವಪತ್ರಿಕಾ ದಿನಾಚರಣೆ
Date:
