Yadav School of Chess Academy ಶಿವಮೊಗ್ಗ ನಗರದ ಪ್ರತಿಷ್ಠಿತ ರವೀಂದ್ರ ನಗರ ದಲ್ಲಿರುವ ಯಾದವ ಸ್ಕೂಲ್ ಆಫ್ ಚೆಸ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ 6 ರಿಂದ ಜನವರಿ 2026ವರೆಗೆ 5 ತಿಂಗಳುಗಳ ಕಾಲ ಚೆಸ್ ತರಬೇತಿ ನಡೆಯಲಿದೆ. ಪ್ರತಿ ಶನಿವಾರ ಭಾನುವಾರ ಮಧ್ಯಾಹ್ನ3 ರಿಂದ 4:30 ರ ವರೆಗೆ ಒಂದನೇ ಬ್ಯಾಚ್ ಸಂಜೆ 5 ರಿಂದ 6 ರವರೆಗೆ ಎರಡನೇ ಬ್ಯಾಚ್ ಪ್ರತಿ ಬ್ಯಾಚ್ ನಲ್ಲಿ 10 ಮಕ್ಕಳಿಗೆ ಮಾತ್ರ ಅವಕಾಶ.
Yadav School of Chess Academy ಅಂತರ ಚೆಸ್ ಪಂದ್ಯಾವಳಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ತರಬೇತಿ ಪ್ರಯೋಜನ ಪಡೆಯಬಹುದು ಆಸಕ್ತರು ಪ್ರಾಣೇಶ್ ಯಾದವ್ ಅಂತರರಾಷ್ಟ್ರೀಯ ಚೆಸ್ ತೀರ್ಪು ಗಾರ ಮತ್ತು ಚೆಸ್ ತರಬೇತುದಾರ ಇವರನ್ನು ಸಂಪರ್ಕಿಸಿ ಮಾಹಿತಿಗಾಗಿ 97438017 02 ಮತ್ತು 9743819678.
Yadav School of Chess Academy ಯಾದವ ಸ್ಕೂಲ್ ಆಫ್ ಚೆಸ್ ಅಕಾಡೆಮಿಯಿಂದ 5 ತಿಂಗಳ ಚೆಸ್ ತರಬೇತಿ
Date:
