Gangubai Hanagal Dance University ಗಂಗೂಬಾಯಿ ಹಾನಗಲ್ ನಾಟ್ಯ ವಿವಿಯಿಂದ ನಡೆಸಿದ ಭರತನಾಟ್ಯ ಜೂನಿಯರ್ ನಲ್ಲಿ ನಗರದ ನೀಲ ಕೃಷ್ಣ ನಾಟ್ಯ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಧನ್ವಿತ ಜಿ. ಶೇ. 83ರಷ್ಟು ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಯಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಹಾಗೂ ನಾಟ್ಯ ಶಾಲೆಗೆ ಕೀರ್ತಿ ತಂದಿದ್ದಾಳೆ.
ಈ ಪ್ರತಿಭಾನ್ವಿತೆಯು ನಗರದ ಗಣೇಶ್ ಮತ್ತು ರೂಪ ದಂಪತಿಗಳ ಪುತ್ರಿಯಾಗಿದ್ದು, ಶಾಲೆಯ ಮುಖ್ಯಸ್ಥರು ಹಾಗೂ ವಿದ್ಯಾರ್ಥಿನಿ ಧನ್ವಿತ ಅವರ ಗುರುಗಳಾದ ಶ್ರೀಲಕ್ಷ್ಮಿನಂದನ್ ಅವರು ಅಭಿನಂದಿಸಿದ್ದಾರೆ.
Gangubai Hanagal Dance University ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಶಿವಮೊಗ್ಗದ ಜಿ.ಧನ್ವಿತಾ
Date:
