Friday, December 5, 2025
Friday, December 5, 2025

Spoken English Course ಮಹಿಳೆಯರೇ ಇಂಗ್ಲೀಷ್ ಮಾತಾಡುವುದನ್ನ ಕಲಿಯಬೇಕೆ? ಆಸಕ್ತರಿಗೆ ಇಲ್ಲಿದೆ ಮಾಹಿತಿ.

Date:

Spoken English Course ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುವ 40 ಗಂಟೆಗಳ Spoken English Course ಅನ್ನು ಹಮ್ಮಿಕೊಳ್ಳಲಾಗಿದೆ.

Spoken English Course ಈ ಕೋರ್ಸ್‌ನ ಉದ್ದೇಶವು ಮಹಿಳೆಯರಲ್ಲಿ ಇಂಗ್ಲಿಷ್ ಮಾತನಾಡುವಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು, ಶಬ್ದಕೋಶ ಹಾಗೂ ವ್ಯಾಕರಣವನ್ನು ಸುಧಾರಿಸುವುದು, ಹಾಗೂ ಪ್ರತಿದಿನದ ಸಂವಹನವನ್ನು ಸುಲಭಗೊಳಿಸುವುದು. ಉದ್ಯೋಗದಲ್ಲಿರುವ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಆಸಕ್ತರಿಗೆ ಇದು ವಿಶೇಷವಾಗಿ ಸಹಾಯಕವಾಗಲಿದೆ.
ಸೋಮವಾರದಿಂದ ಶುಕ್ರವಾರ, ಸಂಜೆ
5:00 ರಿಂದ 6:00 ಗಂಟೆ ವರೆಗೆ
ಸ್ಥಳ: ರೋಟರಿ ಶಾಲೆ, ರಾಜೇಂದ್ರನಗರ

ಈ ಕೋರ್ಸ್ ಮುಖ್ಯವಾಗಿ ಮಹಿಳೆಯರಿಗೆ ಮಾತ್ರ ಮೀಸಲಾಗಿದೆ. ಆದರೆ, ಬೇಕಾದಷ್ಟು ನೋಂದಣಿಗಳು ಬಂದಿಲ್ಲದಿದ್ದಲ್ಲಿ ಯುವಕರಿಗೂ ಅವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕ: 7829738412.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...