Gauri Festival ಗೌರಿ ಹಬ್ಬದ ಅಂಗವಾಗಿ ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸೇವಾ ಸಮಾಜದಿಂದ ಗೌರಿ ಹಬ್ಬ ವನ್ನು ಗೌರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ನಿಕಟಪೋರ್ವ ಕಾರ್ಪೊರೇಟರ್ ಆದ ಅನಿತಾ ರವಿಶಂಕರ್. ಮುರುಳೇಶ್.. ಉಪಾಧ್ಯಕ್ಷರಾದ ಶಾಂತ ಆನಂದ್. ನಿರ್ದೇಶಕರಾದ ರತ್ನಮ್ಮ ಜೆ. ಸುಜಾಲ ಅವಿನಾಶ್. ಸುರೇಖಾ ಮುರುಳೇಶ್ ಉಮಾ. ಪುಟ್ಟ ಮಯ. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್.. ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ. ಎಲ್ಎಂ ಮೋಹನ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
