Breaking News ಇಷ್ಟೂ ದಿನದವರೆಗೂ ಧರ್ಮಸ್ಥಳ ಪ್ರದೇಶದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಸೌಜನ್ಯ ಕೊಲೆ ಪ್ರಕರಣ ಮತ್ತು ಅನನ್ಯ ಭಟ್ ನಾಪತ್ತೆ ಪ್ರಕರಣವೂ ಕೂಡ ಸಾಕಷ್ಟು ಸುದ್ದಿಮಾಡಿದ್ದವು.
ಹದಿಮೂರು ದಿನಗಳ ಶವದ ಗುಂಡಿ ಅಗೆಯುವ ಪ್ರಕ್ರಿಯೆ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ.
ಕೇವಲ ಒಂದಿಷ್ಟು ಮೂಳೆಗಳು ಸಿಕ್ಕವು.
ನೆಲದಮೇಲೆ ಕುಳಿತ ಭಂಗಿಯ ಅಸ್ಥಿಪಂಜರ ಸಿಕ್ಕಿತ್ತು.ಆದರೆ ಅದು ಗಂಡಿಸಿನದಾಗಿತ್ತು.
ಒಂದು ತಲೆಬುರುಡೆಯನ್ನೂ ಮುಸುಕುಧಾರಿ ತೋರಿಸಿದ್ದ.
ಆತ ತೋರಿಸಿದ ಸ್ಥಳಗಳಲ್ಲಿ ಉತ್ಖನನ ಮಾಡಲಾಯಿತು. ಯಾವ ಮೂಳೆ ಅವಶೇಷವೂ ಸಿಗಲಿಲ್ಲ.
ಈ ನಡುವೆ ಎಸ್ ಐಟಿ ಯು ಆತನನ್ನೇ ಈಗ ಬಂಧಿಸಿದೆ .ವಿಚಾರಣೆ
ಆರಂಭಿಸಿದೆ.
Breaking News ಮುಸುಕುಧಾರಿಯಾಗಿ
ಎಸ್ ಐಟಿ ಯೊಂದಿಗೆ ಓಡಾಡುತ್ತಿದ್ದ ಆತ ಸಾರ್ವಜನಿಕರಿಗೆ ಕುತೂಹಲದ ವ್ಯಕ್ತಿಯಾಗಿಬಿಟ್ಟಿದ್ದ.ಈಗ ಆತನ ಮುಸುಕು ತೆಗೆಯಲಾಗಿದೆ. ಆತನ ಹೆಸರು ‘ಚಿನ್ನಯ್ಯ’ ಎಂದು ಗುರುತಿಸಲಾಗಿದೆ.
Breaking News ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ. ಮುಸುಕುಧಾರಿ ಅರೆಸ್ಟ್, ಮುಸುಕು ತೆಗೆದಎಸ್ ಐ ಟಿ
Date:
