All India Veerashaiva Lingayat Mahasabha ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಶಿವಮೊಗ್ಗ ತಾಲೂಕು ವತಿಯಿಂದ ಬಿಲ್ವ ಪತ್ರೆ ಅಭಿಯಾನ ಅಂಗವಾಗಿ ಬಿಲ್ವ ಪತ್ರೆ ಸಸಿಯನ್ನು ಶಿವಮೊಗ್ಗದ ಸಮಾಜದ ವಿವಿಧ ಧಾರ್ಮಿಕ ಸ್ಥಳಗಳಲಿ ಹಮ್ಮಿಕೊಳಲಾಯಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರು ಮಾತನಾಡಿ ಬಿಲ್ವ ಪತ್ರೆಯ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ಎಸ್ ಎಸ್ ಜ್ಯೋತಿ ಪ್ರಕಾಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಯುವ ಘಟಕದ ಅಧ್ಯಕ್ಷ ನವೀನ್ ವಾರದ್ ಪ್ರಧಾನ ಕಾರ್ಯದರ್ಶಿ ತೇಜು ಕುಮಾರ್ ನೋಳಂಬ ಸಮಾಜದ ಈಶ್ವರ್ ಎಣ್ಣೇರ್ ಕುಬೇರಪ್ಪ ಮತ್ತು ಮಹಾಸಾಭಾದ ಪ್ರಮುಖರು ಹಾಜರಿದ್ದರು.
All India Veerashaiva Lingayat Mahasabha ಶಿವಮೊಗ್ಗದಲ್ಲಿ ಬಿಲ್ವಪತ್ರೆ ಅಭಿಯಾನ
Date:
