Appu Chess Association ಅಪ್ಪು ಚೆಸ್ ಅಸೋಸಿಯಷನ್ ವತಿಯಿಂದ ದಾವಣಗೆರೆಯಲ್ಲಿ ಆಯೋಜಿಸಿದ್ದ ಅಂತರ್ ಜಿಲ್ಲಾ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಲ್ಲಿ ಶಿವಮೊಗ್ಗದ ಚಿರಂತ್ ಎಂ.ಡಿ ಗೆಲುವು ಸಾಧಿಸಿದ್ದಾರೆ. ಒಟ್ಟು ಎಂಟು ಸುತ್ತುಗಳ ಪಂದ್ಯದಲ್ಲಿ 7.5 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಚಿರಂತ್ ತಮ್ಮದಾಗಿಸಿಕೊಂಡಿದ್ದಾರೆ. ನಗದು ಬಹುಮಾನ ಹಾಗೂ ಟೂರ್ನಮೆಂಟ್ ವಿನ್ನರ್ ಎಂಬ ಬಿರುದು ಪಡೆದಿದ್ದಾರೆ. Appu Chess Association ಈ ಟೂರ್ನಮೆಂಟ್ ನಲ್ಲಿ 200ಕ್ಕೂ ಅಧಿಕ ಮಂದಿ ಆಟಗಾರರು ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದರು. ನಿವೃತ್ತ ಬ್ಯಾಂಕ್ ಉದ್ಯೋಗಿ ದೀಪಕ್ ಎಂ.ಎಸ್ ಹಾಗೂ ಸುಧಾ ದಂಪತಿ ಪುತ್ರ ಚಿರಂತ್, ಸದ್ಯ ವಿನೋಬನಗರದ ನಿವಾಸಿಯಾಗಿದ್ದಾರೆ.
Appu Chess Association ಅಂತರ ಜಿಲ್ಲಾ ಚೆಸ್ ಪಂದ್ಯಾವಳಿ ಶಿವಮೊಗ್ಗದ ಚಿರಂತನ್ ಮೊದಲ ಸ್ಥಾನ
Date:
