Independence Day ಹರಮಘಟ್ಟ ವಲಯದ ಹುಣಸೋಡು ಅಂಗನವಾಡಿ ಕೇಮದ್ರದಲ್ಲಿ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತೆ ಅನಸೂಯ ಬಾಯಿ, ಲೋಕಿ ಬಾಯಿ, ಸಹಾಯಕಿ ಮತ್ತು ಬಾಲ ವಿಕಸ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.
Independence Day ಹರಮಘಟ್ಟದ ಅಂಗನವಾಡಿ ಕೇಂದ್ರದಲ್ಲಿ ವರ್ಣರಜಿತ ಸ್ವಾತಂತ್ರ್ಯೊತ್ಸವ
Date:
