ಹಲವಾರು ಯುದ್ಧ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮ್ಮ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ಹೋರಾಟಗಾರರು.
ಇನ್ನೊಬ್ಬ ಅತಿಥಿ ಧೀರೇಂದ್ರ ಕುಮಾರ ಚೀಫ್ ಮೆನೇಜರ್ ಕೆನರಾ ಬ್ಯಾಂಕ ದುರ್ಗಿಗುಡಿ ಶಾಖೆ ಶಿವಮೊಗ್ಗ. ಇವರು ನಿವೃತ್ತ ಯೋಧರು ಇವರಿಗೆ ಸನ್ಮಾನ . ರೋಟರಿ ಅಧ್ಯಕ್ಷ ಬಸವರಾಜ ಅರ್ ರವರಿಂದ ಕಾರ್ಯಕ್ರಮ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಶಿವಕುಮಾರರವರು ಸ್ವಾಗತಿಸಿದರು
ರವೀಂದ್ರ ನಾಥ ಐತಾಳ, ನಾಗರಾಜ ಎಸ್.ಅರ್, ಜಗದೀಶ ಸರ್ಜ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖಜಾಂಜಿ ಶ್ರೀಧರ ವಂದನಾರ್ಪಣೆ ಮಾಡಿದರು.
ಯುದ್ಧಗಳಲ್ಲಿ ಭಾಗವಿಹಿಸಿದ್ದ ಹಿರಿಯ ರಾಮಚಂದ್ರ ತೆಲಗಿ ಅವರಿಗೆ ಸನ್ಮಾನ
Date:
