Independence Day 79ನೇ ಸ್ವಾತಂತ್ರೋತ್ಸವವನ್ನು ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಚಿನ್ನಪ್ಪ ರವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರು. ಸ್ವಾತಂತ್ರಕ್ಕಾಗಿ ದುಡಿದ, ಮಡಿದ ಎಲ್ಲರಿಗೂ ನೆನಪಿಸಿಕೊಂಡು ಅವರಂತೆಯೇ ನಮಗೂ ದೇಶಪ್ರೇಮ, ದೇಶಭಕ್ತಿ, ದೇಶದ ಉನ್ನತಿಗಾಗಿ ದುಡಿಯಬೇಕೆಂದು ಮಾತನಾಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಪಿ ವೆಂಕಟೇಶ್, ವಿ ವೆಂಕಟೇಶ್, ಮಾಲತೇಶ್, ರಂಗನಾಥ್, ಅಂತೋಣಿರಾಜ್, ಜುನೇದ್, ಇದಾಯತ್ ಇನ್ನಿತರರಿದ್ದರು
Independence Day ದೇಶಪ್ರೇಮದಿಂದ ದೇಶದ ಉನ್ನತಗಾಗಿ ದುಡಿಯಬೇಕು- ಎಸ್.ಚಿನ್ನಪ್ಪ
Date:
