Shivamogga City Corporation ಶಿವಮೊಗ್ಗ ಜಿಲ್ಲಾ ಮಹಾ ನಗರಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣ ಗೌಡ ರನ್ನು ಎನ್. ಗೋಪಿನಾಥ್ ಅವರು ಭೇಟಿ ಮಾಡಿ
ನಮ್ಮ ಕನಸಿನ ಶಿವಮೊಗ್ಗದ ಪರವಾಗಿ ಆಯುಕ್ತರ ಕನಸಿನ ಸ್ವಚ್ಛಸುಂದರ ಮಾದರಿ ಶಿವಮೊಗ್ಗ ನಿರ್ಮಾಣ ಸಂಬಂಧ ವಿಚಾರ ವಿನಿಮಯ ಮಾಡಿದರು. ನಮ್ಮ ಕನಸಿನ ಶಿವಮೊಗ್ಗ ಪರವಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್ .ಗೋಪಿನಾಥ್ ಅವರು ನಗರದ ಹಲವು ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ನಡೆಸಲು ಉದ್ದೇಶಿಸಿರುವ ಮಲೆನಾಡು ಪರಂಪರೆ ಹಾಗೂ ಆಹಾರೋತ್ಸವ ನಡೆಸಲು ಮಹಾನಗರ ಪಾಲಿಕೆ ಯ ಸಹಕಾರ ಕೋರಿದರು.
Shivamogga City Corporation ಮಲೆನಾಡು ಪರಂಪರೆ & ಆಹಾರೋತ್ಸವಕ್ಕೆ ನಗರ ಪಾಲಿಕೆ ಸಹಕಾರಕ್ಕಾಗಿ ಎನ್.ಗೋಪಿನಾಥ್ ಮನವಿ
Date:
