Saturday, March 28, 2026
Saturday, March 28, 2026

Yuvajaya Foundation ಪದವೀಧರರಿಗೆ ಉದ್ಯೋಗಾವಕಾಶ ಮಾಹಿತಿ

Date:

Yuvajaya Foundation ನೀವು ಪದವೀಧರರೇ? ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿರುವಿರಾ?

ಇಲ್ಲಿದೆ ಸುವರ್ಣಾವಕಾಶ. ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ ಸಿದ್ದತೆಯ ಕೌಶಲ್ಯ ನೀಡುವ ಮತ್ತು ಉದ್ಯೋಗ ದೊರಕಿಸಿಕೊಡುವಲ್ಲಿ ನೆರವು ನೀಡುವ ನಿಮ್ಮ ಯುವಜಯ ಫೌಂಡೇಶನ್ ಈಗ ಸಿರಸಿ ಮುಂಡಗೋಡ್ ಮತ್ತು ಚಿತ್ರದುರ್ಗದಲ್ಲಿ ಹೊಸದಾಗಿ ತರಬೇತಿ ಕೇಂದ್ರವನ್ನ ಪ್ರಾರಂಭಿಸಿದೆ.

21ನೇ ಬ್ಯಾಚ್‌ನ ಕೆರಿಯರ್ ಕನೆಕ್ಟ್ ಪ್ರೋಗ್ರಾಮ್‌ಗೆ ಈಗ ಅರ್ಜಿಗಳು ತೆರೆದಿವೆ. ಆನ್ಲೈನ್ ಅಥವಾ ಸೆಂಟರ್ ತರಬೇತಿಗೆ ನಿಮ್ಮ ಹೆಸರು ನೋಂದಾಯಿಸಲು ಕೂಡಲೇ ಈ ಮೇಲಿನ ಸೆಂಟರ್ ಗೆ ಭೇಟಿ ನೀಡಬಹುದು.

ಅಥವಾ 8088547193 ಗೆ “Hi” ವಾಟ್ಸಆಪ್ ಮೆಸೇಜ್ ಅಥವಾ ಕರೆ ಮಾಡಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa 2026-27 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನ ಸಡಿಲಿಕೆ- ಮಧು ಬಂಗಾರಪ್ಪ.

Madhu Bangarappa “ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು...

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...