H. D. Kumaraswamy ಭಾರತದ ಕ್ಷಿಪಣಿ ಜನಕ, ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಹಾಗೂ ಮಾಜಿ ರಾಷ್ಟಪತಿಗಳೂ ಆಗಿದ್ದ ಭಾರತರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
H. D. Kumaraswamy ಭಾರತದ ಮಿಸೈಲ್ ಮ್ಯಾನ್ ಆಗಿ ನಮ್ಮ ಹೃದಯದಲ್ಲಿ ನೆಲೆಸಿರುವ ಕಲಾಂ ಅವರು, ಭದ್ರತೆಯ ಜತೆಗೆ ರಾಷ್ಟ್ರದ ಆಮೂಲಾಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನುಭಾವರು ಮತ್ತು ಯುವ ಸಮುದಾಯಕ್ಕೆ ಸದಾ ಸ್ಫೂರ್ತಿಯ ಸೆಲೆ ಆಗಿದ್ದಾರೆ. ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳು.
