Tarunodaya Samskruta Seva Samsthe ಜುಲೈ 24 ರಿಂದ 31ರ ವರೆಗೆ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಶಿವಮೊಗ್ಗ ನಗರದ ಶ್ರೀರಾಮ ಮಂದಿರ, ಜಯನಗರದಲ್ಲಿ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದೆ. Tarunodaya Samskruta Seva Samsthe ಕೇವಲ ಹತ್ತು ದಿನಗಳಲ್ಲಿ ಸರಳವಾಗಿ ಸಂಸ್ಕೃತ ಮಾತನಾಡುವ ಅವಕಾಶ ಇದೀಗ ನಿಮ್ಮ ಮಂದಿರದಲ್ಲಿ ಸಮಯ ಸಂಜೆ 6 ರಿಂದ 7.30ರ ವರೆಗೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಕೋರಿದ್ದಾರೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ಸಂಯೋಜಕಿ ವಿಮಲಾ ರೇವಣಕರ್ 9663514011
Tarunodaya Samskruta Seva Samsthe ಜುಲೈ 24 ರಿಂದ 31 ವರೆಗೆ ಶಿವಮೊಗ್ಗದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ
Date:
