ನಾಲಂದ ಶಾಲೆಯ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಉಚಿತ ನೋಟ್ ಪುಸ್ತಕ ಹಾಗೂ ತಟ್ಟೆ ಲೋಟ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶ್ರೀ ಸೋಮಶೇಖರ್ ತಾಳಗುಪ್ಪ ಹಾಗೂ ಅಶ್ವತ್ಥನಾರಾಯಣ ನಾಲಂದ ಪ್ರೌಢಶಾಲೆಯ ನಿವೃತ್ತ ಹಿರಿಯ ಶಿಕ್ಷಕರುಗಳಾದ ಶ್ರೀ ಎಸ್. ಆರ್. ಎಸ್. ಹಾಗೂ ಕೆ. ಆರ್. ಎಸ್. ಉಪಸ್ಥಿತರಿದ್ದರು. ನೋಟ್ ಪುಸ್ತಕಗಳನ್ನು ಹಿರಿಯ ಶಿಕ್ಷಕರಿಂದ
ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಾಲಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಾಗರದ ನಾಲಂದ ಪ್ರೌಢಶಾಲೆಯಲ್ಲಿ ಉಚಿತವಾಗಿ ಸ್ಟೀಲ್ ಪ್ಲೇಟ್, ನೋಟ್ ಪುಸ್ತಕ ವಿತರಣೆ
Date:
