Kadamba Kannada Vedike ಶಿವಮೊಗ್ಗ ನಗರದ ವಾಣಿಜ್ಯ ಮಳಿಗೆಗಳು ಹಾಗೂ ಕಾಂಪ್ಲೆಕ್ಸ್‌ಗಳು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ವಸತಿಗೃಹಗಳು, ಹಾಗೂ ಹೋಟೆಲ್‌ಗಳಲ್ಲಿರುವ ನೆಲ ಮಹಡಿಯನ್ನು ಲಘು ವಾಹನಗಳ ನಿಲುಗಡೆಗೆ ಅವಕಾಶವಿಲ್ಲದೆ ಕಮರ್ಷಿಯಲ್ ಆಗಿ ಪರಿವರ್ತನೆ ಮಾಡಿಕೊಂಡಿರುವುದು ಸೆಟ್ ಬ್ಯಾಕ್ ಉಲ್ಲಂಘನೆ ಮಾಡಿದ್ದು ಸದರಿ ಮಹಾನಗರ ಪಾಲಿಕೆ ಆಯಕ್ತರು ಹಾಗೂ ಇಂಜಿನಿಯರ್‌ಗಳು ನೋಟಿಸ್ ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕದಂಬ ಕನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ವಿಶ್ವನಾಥ ಔಡ್ರು ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಕೊಡಲಾಯಿತು.
ಸಂದರ್ಭದಲ್ಲಿ ನವೀನ್ ಹೆಚ್.ಸಿ, ರಾಘವೇಂದ್ರ ಎಸ್.ಗಂಗಾಧರ್, ಲಕ್ಷ್ಮೀಶ್, ರುದ್ರೇಶ್, ನವೀದ್, ಶಿವಣ್ಣ ಎಸ್.ಪಿ, ಯೋಗೇಶ್ ಉಪಸ್ಥಿತರಿದ್ದರು.
