S.N.Chennabasappa ನೆಚ್ಚಿನ ಶಿಕ್ಷಣ ಮಂತ್ರಿ ಎಂದು ಭಾಷಣ ಆರಂಭಿಸಿದ ಎಸ್.ಎನ್. ಚೆನ್ನಬಸಪ್ಪನವರು ಬಂಗಾರಪ್ಪರನ್ನು ನೆನಪಿಸಿಕೊಂಡರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿಶ್ವ ಆರಾಧನ ಆಶ್ರಯ ದಂತ ಯೋಜನೆಗಳನ್ನು ಜಾರಿಗೆ ತಂದರು. ಮಧು ಬಂಗಾರಪ್ಪ ರನ್ನು ಇತ್ತಿಚ್ಚೆಗೆ ಹತ್ತಿರದಿಂದ ನೋಡುತ್ತಿದ್ದೇನೆ. ಅಂದುಕೊಂಡಿದ್ದನ್ನು ಮಾಡಿ ಪೂರೈಸುತ್ತಾರೆ ಎಂದು ಹೇಳಿದರು.
S.N.Chennabasappa ರಾಜಕಾರಣದಲ್ಲಿ ಅದು ಬೇಕು. ಬಂಗಾರಪ್ಪರ ಗುಣಗಳು ಇವರಿಗೆ ಬಂದಿಗೆ. ಬಂಗಾರಪ್ಪ ಮುಖ್ಯ ಮಂತ್ರಿ ಎನ್ನುವುದಕ್ಕಿಂತ ಸಾಮಾನ್ಯ ಜನರಂತೆ ಕಾಣುತ್ತಾರೆ. ಶರಾವತಿ ಶಿಕ್ಷಣ ಸಂಸ್ಥೆಯನ್ನ ಬಂಗಾರಪ್ಪ ಕಟ್ಡಿದರು. ಮಧು ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
