Saturday, December 6, 2025
Saturday, December 6, 2025

Chamber Of commerce Shivamogga ಜುಲೈ 15 ರಂದು ಎನ್. ಎ. ಬಿ. ಎಲ್.ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ

Date:

Chamber Of commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ಟ್ ಸಭಾಂಗಣದಲ್ಲಿ ವಾಣಿಜ್ಯ ಸಂಘದ ಮತ್ತು ಪರೀಕ್ಷೆ ಮಾತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ರಾಷ್ಟ್ರೀಯ ಮಾನ್ಯತಾ ಮಂಡಳಿ ಓಂಃಐ ಸಹಭಾಗಿತ್ವದಲ್ಲಿ ಜುಲೈ 15ರಂದು ಬೆಳಿಗ್ಗೆ 10ಕ್ಕೆ ಓಂಃಐ ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ. ಗೋಪಿನಾಥ್‌ರವರು ಅಧ್ಯಕ್ಷತೆ ವಹಿಸಿ, ಹಿರಿಯ ಅಧಿಕಾರಿಗಳು ಮುಖ್ಯ ಅಥಿತಿಗಳಾಗಿ ಆಗಮಿಸುವರು.

ಸರ್ಕಾರದ ಅಡಿಯಲ್ಲಿ ಬರುವ ಒಂದು ಮಂಡಳಿಯಾಗಿದ್ದು, ಇದು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಅಡಿಯಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾಗಿದೆ. ಇದು ವಿವಿಧ ಕ್ಷೇತ್ರಗಳಲ್ಲ್ಲಿನ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುತ್ತದೆ. ಮಾನ್ಯತೆ ಪ್ರಕ್ರಿಯೆಯು ಪ್ರಯೋಗಾಲಯದ ಸಾಮರ್ಥ್ಯದ ಕಠಿಣ ಮೌಲ್ಯಮಾಪನ, ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಅನುಸರಣೆಯನ್ನು ಒಳಗೊಂಡಿರುತ್ತದೆ. ಹೀಗಾಗಿ ಗ್ರಾಹಕರ ವಿಸ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕವಾಗಿ ಪರಿಕ್ಷಾ ಫಲಿತಾಂಶಗಳನ್ನು ಸ್ವೀಕರಿಸಲು ಅನುಕೂಲವಾಗುತ್ತದೆ.

ಭಾರತದಲ್ಲಿನ ಅನುಸರಣಾ ಮೌಲ್ಯಮಾಪನ ಸಂಸ್ಥೆಗಳಿಗೆ (ಪ್ರಯೋಗಾಲಯಗಳು) ಮಾನ್ಯತಾ ಸೇವೆಗಳನ್ನು ಒದಗಿಸುತ್ತದೆ ಹಾಗೂ ಪರಿಕ್ಷಾ ಸೌಲಭ್ಯಗಳ ಅಡಿಯಲ್ಲಿ ಜೈವಿಕ, ರಾಸಾಯನಿಕ, ವಿದ್ಯುತ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ರೇಡಿಯಾಲಜಿಕಲ್ ವಿಭಾಗಗಳಲ್ಲಿ ಓಂಃಐ ಮಾನ್ಯತೆಯನ್ನು ಒದಗಿಸುತ್ತದೆ.

ವೈದ್ಯಕೀಯ ಪರೀಕ್ಷ್ಷಾ ಪ್ರಯೋಗಾಲಯಗಳ ಕ್ಷೇತ್ರದಲ್ಲಿ ಕ್ಲಿನಿಕಲ್ ಬಯೋಕೆಮಿಸ್ಟಿç, ಕ್ಲಿನಿಕಲ್ ಪ್ಯಾಥಾಲಜಿ, ಮೈಕ್ರೋಬಯಾಲಜಿ ವಿಭಾಗಗಳಲ್ಲಿ ಮಾನ್ಯತೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಓಂಃಐ ಂPAಅ ಮತ್ತು Iಐಂಅ ಒಖಂ ಹೊಂದಿರುವ ಪ್ರಾವಿಣ್ಯತೆ ಪರೀಕ್ಷಾ ಪೂರೈಕೆದಾರರು ಮತ್ತು ಉಲ್ಲೇಖ ವಸ್ತು ಉತ್ಪಾದಕರಿಗೆ ಮಾನ್ಯತೆಯನ್ನು ನೀಡುತ್ತದೆ.

ಓಂಃಐ ಸರ್ಕಾರಿ ಮಾನ್ಯಸಂಸ್ಥೆಯಾಗಿರುವುದರಿಂದ ನಿಯಂತ್ರಕರೊಂದಿಗೆ ಸಂಯೋಜಿತ ಮೌಲ್ಯಮಾಪನಗಳನ್ನು ನಡೆಸುತ್ತದೆ ಮತ್ತು ಏಷ್ಯಾ ಪೆಸಿಫಿಕ್ ಮಾನ್ಯತಾ ಸಹಕಾರ ಅಂತರರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಸಹಕಾರ ನೊಂದಿಗೆ ಪರಸ್ಪರ ಗುರುತಿಸುವಿಕೆ ವ್ಯವಸ್ಥೆ ಹೊಂದಿದೆ.

Chamber Of commerce Shivamogga ಅಲ್ಲದೆ ಜಾಗೃತಿ ಕಾರ್ಯಕ್ರಮದಲ್ಲಿ ಓಂಃಐಒದಗಿಸುವ ಸೇವೆಗಳು: ಪ್ರಯೋಗಾಲಯಗಳನ್ನು ಪರೀಕ್ಷಿಸುವುದು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳು, ಉಲ್ಲೇಖ ವಸ್ತು ಉತ್ಪಾದಕರು ಪ್ರಾವೀಣ್ಯತೆ ಪರೀಕ್ಷಾ ಪೂರೈಕೆದಾರರು ಬಯೋಬ್ಯಾಂಕಿಂಗ್ ಇವುಗಳ ಬಗ್ಗೆ ಚರ್ಚಿಸಲಾಗುವುದು. ಮುಂದುವರೆದು ಓಂಃಐ ಮಾನ್ಯತೆ ಪ್ರಕ್ರಿಯೆಯ ಮಾರ್ಗಸೂಚಿಗಳ ಹಂತಗಳ ಬಗ್ಗೆ ವಿವರಣೆ ನೀಡುತ್ತದೆ. ಓಂಃಐ ಮಾನ್ಯತೆ ಬಯಸುವ ಪ್ರಯೋಗಾಲಯಗಳು ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆಯೂ ತಿಳಿಸಲಾಗುವುದು. ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳು ಕೋರಲಾಗಿದೆ.

ಕಾರ್ಯಕ್ರಮಕ್ಕೆ ನೊಂದಣಿ ಕಡ್ಡಾಯವಾಗಿದ್ದು, ಮೊಭೈಲ್ ಸಂಖ್ಯೆ 7019663300ಗೆ ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...