Patanjali Yoga and Nature Institute ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಶಿವಮೊಗ್ಗ ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರದ ವತಿಯಿಂದ ಕೆಪಿಸಿಸಿ ಸಂಯೋಜಕಿ, ಅಸಂಘಟಿತ ಕೂಲಿ ಕಾರ್ಮಿಕರ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಥೋರತ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪತಂಜಲಿ ಜೆ.ನಾಗರಾಜ್, ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ, ಗಾಯಿತ್ರಿಗೌಡ, ನರಸಿಂಹ, ಸರಳ, ಸನ್ಮಾನಿತರು ಸೇರಿದಂತೆ ಹಲವರು ಉಪಸ್ಥಿತರಿದ್ದರು
Patanjali Yoga and Nature Institute ಪತಂಜಲಿ ಯೋಗ & ಪ್ರಕೃತಿ ಸಂಸ್ಥೆಯಿಂದ ಕವಿತಾ ಥೋರತ್ ಅವರಿಗೆ ಸನ್ಮಾನ
Date:
