Dr. P. Narayan ರೋಟರಿ ಜಿಲ್ಲೆಯಲ್ಲಿ ಪೋಲಿಯೋ ನಾರಾಯಣ ಎಂದು ವಿಶೇಷವಾಗಿ ಗುರುತಿಸಿಕೊಂಡ ರೊಟೇರಿಯನ್ ಮಾಜಿ ಜಿಲ್ಲಾ ಗವರ್ನರ್ ಆದ ಡಾಕ್ಟರ ಪಿ ನಾರಾಯಣ್ ರವರಿಗೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಜನ ವೈದ್ಯ ನಮನ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 31 82ರ ಪರವಾಗಿ ರೋಟರಿ ಜಿಲ್ಲಾ ಗವರ್ನರ್. ಕೆ ಪಾಲಾಕ್ಷ. ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿಧರ್. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಹಾಸನ್
Dr. P. Narayan ಮಾಜಿ ಜಿಲ್ಲಾ ರಾಜ್ಯಪಾಲರಾದ ಪ್ರೊಫೆಸರ್ ಎ ಎಸ್ ಚಂದ್ರಶೇಖರ್. ಡಿಎಸ್ ರವಿ. ಮಾಜಿ ಸಹಾಯಕ ಗವರ್ನರ್ಗಳಾದ ಜಿ ವಿಜಯಕುಮಾರ್. ಡಾಕ್ಟರ್ ಗುಡದಪ್ಪ ಕಸಬಿ. ನಿವೃತ್ತ ಡಿಪಿಐ ಚಂದ್ರಶೇಖರಯ್ಯ. ಎಂ ಪಿ ಆನಂದಮೂರ್ತಿ . ವಲಯ ಹತ್ತರ ಸಹಾಯಕ ಗೌರ್ನರ್ ಕೆಪಿ ಶೆಟ್ಟಿ. ಕಿಶೋರ್. ಧನಂಜಯ ರಾಂಪುರ ಭಾರತಿ ಚಂದ್ರಶೇಖರ್. ಶಂಕರ್ ಹಾಗೂ ರೋಟರಿ ಜಿಲ್ಲಾ ಪದಾಧಿಕಾರಿಗಳು ಅಧ್ಯಕ್ಷರುಗಳು ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು
Dr. P. Narayan ಡಾ.ಪಿ.ನಾರಾಯಣ್ ಅವರಿಗೆ ಗೌರವ ಅರ್ಪಣೆ
Date:
