Shiralakoppa Police ಅಬ್ದುಲ್ ಮುನಾಫ್, 56 ವರ್ಷ, ಮೀನಿನ ವ್ಯಾಪಾರಿ, 2 ನೇ ಕ್ರಾಸ್ ಪಂಪ್ ಹೌಸ್ ಕೇರಿ, ಶಿರಾಳಕೊಪ್ಪ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಇವರು ಜೂನ್ 08 ರಂದು ಎಂದಿನಂತೆ ಶಿರಾಳಕೊಪ್ಪ ಮೀನು ಮಾರುಕಟ್ಟೆಗೆ ವ್ಯಾಪಾರಕ್ಕೆಂದು ಹೋದವರು ಮನೆಗೆ ಹಿಂದಿರುಗಿ ಬಂದಿರುವುದಿಲ್ಲ.
Shiralakoppa Police ಕಾಣೆಯಾದ ಅಬ್ದುಲ್ ಮುನಾಫ್ ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಬಿಳಿ ಗಡ್ಡ ಮತ್ತು ತಲೆಯಲ್ಲಿ ಬಿಳಿಕೂದಲು ಇದ್ದು ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾನೆ. ಯಾರಿಗಾದರೂ ಈ ವ್ಯಕ್ತಿಯ ಸುಳಿವು ಪತ್ತೆಯಾದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಸಂಖ್ಯೆ 8722983310, ಮೊ.ಸಂ: 9480803367 ನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.
