Monday, February 2, 2026
Monday, February 2, 2026

Diksoochi Adventure ಮಡಿಕೇರಿಯ ತಡಿಯಂಡಮೊಳ್ ಬೆಟ್ಟಕ್ಕೆ ಜುಲೈ 11ರಿಂದ ಚಾರಣ, ಆಸಕ್ತರಿಗೆ ಆಹ್ವಾನ ಮಾಹಿತಿ

Date:

Diksoochi Adventure ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್‌ ವತಿಯಿಂದ ಜುಲೈ 11ರಿಂದ 13ರವರೆಗೆ ಮಡಿಕೇರಿಯ ಪ್ರಸಿದ್ಧ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿದೆ.
ಶಿವಮೊಗ್ಗದಿಂದ ಜುಲೈ 11ರ ರಾತ್ರಿ 11.45ಕ್ಕೆ ಪ್ರವಾಸ ಆರಂಭಗೊಳ್ಳಲಿದೆ. ಎರಡನೇ ದಿನ ಜುಲೈ 12ರಂದು ಬೆಳಗ್ಗೆ ಮಡಿಕೇರಿ ತಲುಪುವುದು ನಂತರ ಟ್ರೆಕ್ ಬೇಸ್ ಆಗಿರುವ ನಾಲಕ್ನಾಡ್ ಪ್ಯಾಲೇಸ್ ತಲುಪಿದ ನಂತರ ತಡಿಯಂಡಮೋಳ್ ಬೆಟ್ಟದ ಚಾರಣ ಆರಂಭಗೊಳ್ಳಲಿದೆ. ಎತ್ತರದ ಸ್ಥಳಕ್ಕೆ ತಲುಪಿದ ಬಳಿಕ ಊಟದ ವ್ಯವಸ್ಥೆ ಇರಲಿದೆ.
Diksoochi Adventure ಮಧ್ಯಾಹ್ನದ ನಂತರ ಚೆಕ್‌ಪೋಸ್ಟ್ ಸ್ಥಳಕ್ಕೆ ಹಿಂದಿರುಗುವುದು. ವಾಸ್ತವ್ಯದ ಜಾಗ ತಲುಪಿದ ಬಳಿಕೆ ಕೂರ್ಗ್ ಶೈಲಿಯ ರಾತ್ರಿ ಊಟದ ವ್ಯವಸ್ಥೆ ಹಾಗೂ ಕ್ಯಾಂಪ್ ಫೈರ್ ಇರಲಿದೆ. ಜುಲೈ 13ರಂದು ಬೆಳಗ್ಗೆ ಉಪಹಾರ ಸೇವನೆ ಬಳಿಕ ಮಡಿಕೇರಿಯಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುವುದು. ನಮ್ಡ್ರೋಲಿಂಗ್ ಮೋನಾಸ್ಟರಿಗೆ ಭೇಟಿ ನೀಡುವುದು. ನಂತರ ಶಿವಮೊಗ್ಗಕ್ಕೆ ರಾತ್ರಿ 10ರೊಳಗೆ ಹಿಂದಿರುಗುವುದು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗೆ 8277314779 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...