Shivamogga Police ದೊಡ್ಡಪೇಟೆ ಇನ್ಸೆಪಕ್ಟರ್ ನಾರಾಯಣ್ ಮಧುಗಿರಿ ಮತ್ತು ಟ್ರಾಫಿಕ್ ಇನ್ಸೆಪಕ್ಟರ್ ತಿರುಮಲೇಶ್ ಮತ್ತು ಸಿಬ್ಬಂಧಿಯವರ ಸಹಯೋಗದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಪೊಲೀಸ್ ಠಾಣೆಗಳ ಸುತ್ತಲೂ ವಿವಿಧ ಬಗೆಯ ಗಿಡಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.
Shivamogga Police ಶಿವಮೊಗ್ಗ ನಗರ ಪೊಲೀಸ್ ಠಾಣೆಗಳ ಸುತ್ತ ಗಿಡಗಳನ್ನ ನೆಡುವ ಕಾರ್ಯಕ್ರಮ
Date:
