Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಏ. 26ರಿಂದ ಮೇ 5ರವರೆಗೆ ಪ್ರತಿದಿನ ಬೆಳಿಗ್ಗೆ 10ಕ್ಕೆ, 11;30, ಸಂಜೆ 4ಕ್ಕೆ ಮತ್ತು 5;30 ಗಂಟೆಗೆ ನಾಲ್ಕು ಬ್ಯಾಚ್‌ಗಳಾಗಿ ಬೇಸಿಗೆ ರಜೆಯ ಚೆಸ್ ತರಬೇತಿ ಶಿಬಿರ ಆಯೋಜಿಸಿದೆ. ಪ್ರತಿ ಬ್ಯಾಚ್‌ನಲ್ಲಿ 10 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಅಂತರರಾಷ್ಟ್ರೀಯ ಚೆಸ್ ತೀರ್ಪುಗಾರ ಮತ್ತು ಚೆಸ್ ತರಬೇತುದಾರರಾದ ಪ್ರಾಣೇಶ್ ಯಾದವ್ ಅವರು ಶಿಬಿರ ನಡೆಸಿಕೊಡಲಿದ್ದಾರೆ. ಮಾಹಿತಿಗೆ 9242401702, 97438 19678 ರಲ್ಲಿ ಸಂಪಕಸಲು ಕೋರಲಾಗಿದೆ.
Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ
Date: