Basaveshwara Veerashaiva Lingayat Social Service Association ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ ಸಹ್ಯಾದ್ರಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವ ಸಂಘದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಸಮಾ ಜದ ಬಾಂದವರಿಗೆ ಬಸವ ಕಪ್ ಪಂದ್ಯಾವಳಿ ನಡೆಯಿತು.
ಮೊದಲನೇ ಬಹುಮಾನ 25 ಸಾವಿರ ರೂ ಮತ್ತು ಕಪ್ ಅನ್ನು ಕೆಳದಿ ಚೆನ್ನಮ್ಮ ತಂಡ ಗೆದ್ದುಕೊಂಡರೆ ಎರಡನೇ ಬಹುಮಾನ ೧೫ ಸಾವಿರ ರೂ ಮತ್ತು ಕಪ್ ಅನ್ನು ಕೆಳದಿ ಶಿವಪ್ಪನಾಯಕ ತಂಡ ಗೆದ್ದಿದೆ.
ಬಹುಮಾನ ವಿತರಣೆ ಸಂದ ರ್ಭದಲ್ಲಿ ಆಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ , ಗೌರವ ಕಾರ್‍ಯದರ್ಶಿ ಎಸ್.ಪಿ ದಿನೇಶ್ , ಸಹ ಕಾರ್‍ಯದರ್ಶಿ ಬಳ್ಳೆಕೆರೆ ಸಂತೋಷ್ , ಬಸವೇಶ್ವರ ಸೊಸೈಟಿ ನಿರ್ದೇಶಕರಾದ ಕಾಯಕಯೋಗಿ ಚನ್ನಬಸಪ್ಪ , ಬಸವರಾಜ್ ಮತ್ತು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
Basaveshwara Veerashaiva Lingayat Social Service Association ಬಸವ ಜಯಂತಿ ವಿಶೇಷ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಳದಿ ಚನ್ನಮ್ಮ ತಂಡಕ್ಕೆ ₹25,000 ನಗದು ಬಹುಮಾನ
Date: