Ambedkar Jayanti 2025 ಶಿವಮೊಗ್ಗ ಜಿಲ್ಲಾ ತೆಲುಗು ಅರುಂಧತಿ ಆದಿಕರ್ನಾಟಕ ಸಮಾಜದಿಂದ ಹಾಗೂ ಮಾರ್ನಮಿ ಬೈಲ್ ನ ಮೂರನೇ ತಿರುವಿನ ಹಲವು ಗಣ್ಯರ ಸಮ್ಮುಖದಲ್ಲಿ ಇಂದು ಬೆಳಗ್ಗೆ 134 ನೇ ಅಂಬೇಡ್ಕರ್ ಜಯಂತಿಯನ್ನು ಮಾರ್ನಮಿ ಬೈಲ್ ನ ಮೂರನೇ ತಿರುವಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜಶೇಖರ್, ಶಾಂತಯ್ಯ, ಪೆಂಚಲಯ್ಯ, ಎಸ್.ಜಿ.ಮಂಜಣ್ಣ, ಚಿನ್ನಸ್ವಾಮಿ, ರಮೇಶ, ಶ್ರೀಧರ್ ಸೇರಿದಂತೆ ಮೂರನೇ ತಿರುವಿನ ಹಲವು ಗಣ್ಯರು ಉಪಸ್ಥಿತರಿದ್ದರು.
Ambedkar Jayanti 2025 ಶಿವಮೊಗ್ಗದ ಮಾರ್ನವಮಿ ಬೈಲಿನಲ್ಲಿ ಮಾನವತಾವಾದಿ ಡಾ.ಅಂಬೇಡ್ಕರ್ ದಿನಾಚರಣೆ
Date: