Ambedkar Jayanti ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಅಂಗವಾಗಿ 750 ಹೈಬ್ರೀಡ್ ನುಗ್ಗೆ, ಪಪಾಯ, ತುಳಸಿ ಮತ್ತು ಹೊಂಗೆ ಸಸಿಗಳನ್ನ ಸಾರ್ವಜನಿಕರಿಗೆ ವಿಐಎಸ್‌ಎಲ್ ಮುಖ್ಯ ದ್ವಾರದ ಬಳಿ 14 ನೇ ಏಪ್ರಿಲ್, 2025 ರ ಮಧ್ಯಾನ್ಹ 2 ಘಂಟೆಯಿಂದ ಸಂಜೆ 5 ಘಂಟೆವರೆಗೆ ಉಚಿತವಾಗಿ ವಿತರಿಸಲಾಗುವುದು. ಆಸಕ್ತ ಸಾರ್ವಜನಿಕರು ಸಸಿಗಳನ್ನು ಪ್ರತಿಯೊಬ್ಬರಿಗೆ 2 ಸಸಿಗಳಿಗೂ ಮೀರದಂತೆ ಸ್ವೀಕರಿಸಲು ಕೋರಲಾಗಿದೆ.
Ambedkar Jayanti ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಐಎಸ್ ಎಲ್ ನಿಂದ ಸಸಿಗಳ ಉಚಿತ ವಿತರಣೆ
Date: