State Innovation and Technology Society ರಾಜ್ಯ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಯಿಂದ ಬೆಂಗಳೂರಿನಲ್ಲಿ ನಡೆದ ಕರ‍್ಯಕ್ರಮದಲ್ಲಿ ಶಿವಮೊಗ್ಗ ನಗರದ ಆಕೃತಿ 3ಡಿ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯದಲ್ಲಿಯೇ ಪ್ರಥಮ ಭಾರಿಗೆ ಎಲಿವೇಟ್ 2024 ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
State Innovation and Technology Society ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್ ಅವರು ರಾಘವೇಂದ್ರರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಪ್ರತಿಭಾನ್ವಿತರು ರಾಘವೇಂದ್ರ ಅಸೋಸಿಯೇಷನ್‌ನ ಆಡಿಟರ್ ಸುರೇಂದ್ರ ಮತ್ತು ಶೋಭಾವತಿ ಅವರ ಪುತ್ರ.
State Innovation and Technology Society ಶಿವಮೊಗ್ಗದ ರಾಘವೇಂದ್ರ ಅವರಿಗೆ “ಎಲಿವೇಟ್ -2024” ವಿಶೇಷ ಪ್ರಶಸ್ತಿ
Date: