Myanmar-Thailand Earthquake ಥೈಲ್ಯಾಂಡ್ ಮತ್ತು ಮಯನ್ಮಾರ್ ಸಂಭವಿಸಿದ ಭೂಕಂಪ ಭೀಕರವಾಗಿದೆ.
ಕಡಿಮೆ ಅಂದರೂ 694 ಸಾವನ್ನಪ್ಪಿದ್ದಾರೆ. 1670 ಕ್ಕೂ ಹೆಚ್ಚು ಮಂದಿ ಗಾಯಗಳಾಗಿದ್ದಾರೆ
ಎಂದು ವರದಿ ತಿಳಿಸಿದೆ.
ಮಯನ್ಮಾರ್ನ ಸಗೈಂಗ್ನಲ್ಲಿ 7.7 ರಿಕ್ಟರ್ ಮಾಪಕದಂತೆ ಭೂಕಂಪ ಸಂಭವಿಸಿದೆ. ರಾಜಧಾನಿ ನೇಪಿಡಾವ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಭೂಕಂಪ ಪೀಡಿತರು ನುಗ್ಗುತ್ತಿದ್ದಾರೆ.
ಮಂಡಲಯ್ ನ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮಸೀದಿ ಣ ನ ಚಾವಣಿ ಕಂಪಿಸಿ ಕುಸಿದು ಬಿದ್ದಿದೆ. ಇದೇ ಪಟ್ಟಣದ ಯುನಿವರ್ಸಿಟಿ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆಯೆಂದು ಹೇಳಲಾಗಿದೆ.
ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ ಮಾಹಿತಿ ಮತ್ತು ಭಾರತೀಯರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ.
Myanmar-Thailand Earthquake ಅಮೆರಿಕಾದಿಂದ ಈಗಾಗಲೇ ಮಯನ್ಮಾರ್ಗೆ 5 ಮಿಲಿಯನ್ ಡಾಲರ್ ನೆರವು ಘೋಷಿಸಲಾಗಿದೆ.