Government of Karnataka ಪವಿತ್ರ ನದಿಗಳ ಸಂರಕ್ಷಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ದೃಢ ನಿಲುವು,
ಪವಿತ್ರ ನದಿಗಳ ಸ್ನಾನಘಟ್ಟಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂ ಮಾರಾಟ ಮಾಡುವುದನ್ನ ಕರ್ನಾಟಕಸರ್ಕಾರ ನಿಷೇಧ ಮಾಡಿದೆ.
Government of Karnataka ಜಲಸಂಪನ್ನೂಲಗಳ
ಸ್ವಚ್ಛತೆ ಸಂರಕ್ಷಿಸುವಲ್ಲಿ ರಾಜ್ಯದ ಈ ಕ್ರಮ ಸ್ತುತ್ಯರ್ಹವಾಗಿದೆ.
Government of Karnataka ನದಿ ಸ್ನಾನಘಟ್ಟಗಳ 500 ಮೀಟರ್ ಫಾಸಲೆಯಲ್ಲಿ ಸೋಪು- ಶ್ಯಾಂಪು ಮಾರಾಟ ನಿಷೇಧ
Date: