Puneeth Rajkumar ಬೆಂಗಳೂರಿನ ಚಿತ್ರಸಂತೆಯ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್‌ರವರ 50ರ ಜನ್ಮದಿನದ ಸಂಭ್ರಮದ ಪುನೀತೋತ್ಸವ ಕಾರ್ಯಕ್ರಮದ ಭಾಗವಾಗಿ, ಶಿವಮೊಗ್ಗದ ರಂಗಭೂಮಿ, ಹಿರಿತೆರೆ-ಕಿರುತೆರೆ ಕಲಾವಿದೆ ವಿಜಯಲಕ್ಷ್ಮೀಯವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ, ಅಶ್ವಿನಿ ಪುನೀತ್ ರಾಜಕುಮಾರ್‌ರವರು ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಿದರು.
