ಆಸ್ತಿ ತೆರಿಗೆ ಪಾವತಿದಾರರಿಗೆ ಇ ಆಸ್ತಿ ನಾಗರೀಕ ಪ್ರತಿಯನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಇಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ನಿಮಗೆ ತಿಳಿದಿದೆ. ಆದರೆ ಆಯುಕ್ತರು ನಮ್ಮ ಮನವಿಯನ್ನು ಸ್ವೀಕರಿಸದೆ ಕಚೇರಿಯಿಂದ ಹೊರಟುಹೋದರು. ಇದರಿಂದಾಗಿ ನ್ಯಾಯಯುತ ಸಮಸ್ಯೆಗಾಗಿ ಹೋರಾಡುತ್ತಿರುವ ಪ್ರತಿಭಟನಾಕಾರರನ್ನು ಅವಮಾನಿಸಲಾಗಿದೆ.
ತೆರಿಗೆದಾರರನ್ನು ಅವಮಾನಿಸುವ ಆಯುಕ್ತರು ಶಿವಮೊಗ್ಗ ನಗರಕ್ಕೆ ಬೇಡ. ದಯಮಾಡಿ ಇವರನ್ನು ಎಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕಾಗಿ ಶಿವಮೊಗ್ಗ ನಾಗರೀಕರ ಪರವಾಗಿ ಆಗ್ರಹಿಸುತ್ತೇವೆ
ಇ-ಆಸ್ತಿ ನಾಗರಿಕ ಪ್ರತಿ ಪಡೆಯಲು ಬಂದಿದ್ದ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿನಿಧಿಗಳ ಬಗ್ಗೆ ನಗರಪಾಲಿಕೆ ಅಸೌಜನ್ಯ ತೋರಿದ ಪ್ರಕರಣ
Date: