Sri Shivaganga Yoga Kendra ಮಹಾಶಿವರಾತ್ರಿ ಅಂಗವಾಗಿ ಶಿವಗಂಗಾ ಯೋಗ ಕೇಂದ್ರದಲ್ಲಿ ಧ್ಯಾನ ಮೂರ್ತಿ ಶಿವನಿಗೆ ವಿಶೇಷ ರುದ್ರಾಭಿಷೇಕ ಮಹಾಪೂಜೆ
ಇಂದು ಮಹಾಶಿವರಾತ್ರಿಯ ವಿಶೇಷ ದಿನದ ಅಂಗವಾಗಿ ವಿನೋಬನಗರದ ಕಲ್ಲಳ್ಳಿ ಯಲ್ಲಿರುವ ಶಿವಗಂಗಾ ಯೋಗ ಕೇಂದ್ರದ ಧ್ಯಾನ ಮೂರ್ತಿ ಈಶ್ವರನಿಗೆ ವಿಶೇಷ ಪೂಜೆ ಮಹಾರುದ್ರಾಭಿಷೇಕ ವನ್ನು ಇಂದು ಬೆಳಿಗ್ಗೆ 5:00 ಗಂಟೆ ಯಿಂದ ಗುರುಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಕಲಗೋಡ್ ರತ್ನಾಕರ್ ಯೋಗಾಚಾರ್ಯ ಡಾ. ಸಿವಿ ರುದ್ರಾರಾಧ್ಯ. ಲವ ಕುಮಾರ್, ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ಯೋಗ ಶಿಕ್ಷಕರಾದ ವಿಜಯ ಬಾಯರ್. ಹಾಗೂ ಯೋಗಪಟುಗಳು ಮತ್ತು ವಿವಿಧ ಶಾಖೆಯ ಯೋಗ ಶಿಕ್ಷಕರು ಮಾತೆಯರು ಮಕ್ಕಳು ಉಪಸ್ಥಿತರಿದ್ದರು
Sri Shivaganga Yoga Kendra ಶಿವಗಂಗಾ ಯೋಗಕೇಂದ್ರದಲ್ಲಿಮಹಾರುದ್ರಾಭಿಷೇಕ
Date: