World Cancer Day ವಿಶ್ವ ಕ್ಯಾನ್ಸರ್‌ದಿನವಾದ ಇಂದು ಭಾರತೀಯ ವೈದ್ಯಕೀಯ ಸಂಘ, ಭಾರತೀಯ ದಂತ ವೈದ್ಯಕೀಯ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಐ.ಎಂ.ಎ. ಹಾಲ್‌ನಿಂದ ಹೊರಟ ಕ್ಯಾನ್ಸರ್‌ಜಾಗೃತಿ ಜಾಥಾವು ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜನರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮನೋರೋಗ ತಜ್ಞ ಡಾ|| ಶ್ರೀಧರ್, ಡಾ|| ವಿನಯಾ ಶ್ರೀನಿವಾಸ್, ಡಾ|| ರಾಜಾರಾಮ್, ಡಾ|| ಸತೀಶ್, ಡಾ|| ಗೌತಮ್, ಡಾ|| ಮಂಜುನಾಥ್, ಡಾ|| ರವಿಕಿರಣ್, ಡಾ|| ವಿಶಾಲಾಕ್ಷಿ, ಡಾ|| ಹೇಮಾ ಸೇರಿದಂತೆ ಸುಬ್ಬಯ್ಯ ಮೈತ್ರಿ ಮಹಾವಿದ್ಯಾಲಯ, ಸುಬ್ಬಯ್ಯ ಮೆಡಿಕಲ್‌ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು
World Cancer Day ವಿಶ್ವ ಕ್ಯಾನ್ಸರ್ ದಿನ ಶಿವಮೊಗ್ಗದಲ್ಲಿ ಜನಜಾಗೃತಿ ಜಾಥಾ
Date: