Shivamogga Police ಜ.21 ರಂದು ನಗರದ ವೀರಭದ್ರ ಕಾಲೋನಿಯಿಂದ ಹೊನ್ನವಿಲೇ ಗ್ರಾಮದಲ್ಲಿ ಹಾದುಹೋಗಿರುವ ಚಾನಲ್‌ನಲ್ಲಿ ಸುಮಾರು 65 ರಿಂದ 70 ವರ್ಷದ ಅನಾಮಧೇಯ ಗಂಡಸ್ಸಿನ ಶವ ಪತ್ತೆಯಾಗಿದ್ದು, ಈತನ ಹೆಸರು, ವಿಳಾಸ ಅಥವಾ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿರುವುದಿಲ್ಲ.
ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದೃಡವಾದ ಮೈಕಟ್ಟು, ಒಂದು ಬೊಕ್ಕತಲೆ ಹೊಂದಿದ್ದು, Shivamogga Police ಮೈಮೇಲೆ ನೇರಳೆ ಬಣ್ಣದ ಚಡ್ಡಿ ಧರಿಸಿರುತ್ತಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಶಿವಮೊಗ್ಗ ಗ್ರಾಮಾಂತ ಪೋಲಿಸ್ ಠಾಣೆ ದೂ,ಸಂ08182- 261413/261418/ ಮೊ. ನಂ 948080332/9480803350ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga Police ಅಪರಿಚಿತ ವ್ಯಕ್ತಿ ಸಾವು. ವಾರಸುದಾರರ ಪತ್ತೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟಣೆ
Date: